Neereh Vali Tamil song into Kannada

Tamil song translated into Kannada ನೀನೆ ಮಾರ್ಗ ನೀನೆ ಸತ್ಯ ನೀನೆ ಜೀವ ಬೇರೆ ಯಾವ ದೇವರಿಲ್ಲ ನೀನೆ ದೇವಾ ಸರ್ವ ಲೋಕದಲ್ಲಿ ನಿನ್ನ ನಾಮ ಒಂದೇ ನಾಮವಯ್ಯ ನಿನಗೆ ಸಮ ಎಂದು ನೀನೆಯ್ಯ ಕಲ್ಲು ಅಲ್ಲ ಮಣ್ಣು ಅಲ್ಲ ಕೈಯಿಂದ ಮಾಡಲಿಲ್ಲ ಜೀವವುಳ್ಳ ದೇವರೆಂದರೆ ನೀನೆಯ್ಯ ರೂಪವು ನಿನೆಗಿಲ್ಲ ಸ್ವರೂಪವು ನಿನೆಗಿಲ್ಲ ದೇವರೇ ।।ನೀನೆ ಮಾರ್ಗ।। ಉಂಟಾಥದು ಎಲ್ಲವು ನಿನ್ನಿಂದ ಉಂಟಾಯಿತು ನಿನ್ ನಾಮ ಮಹಿಮೆಗೆ ಉಂಟಾಯಿತು ಮಾಡಿದ್ದು ದೇವರಿಲ್ಲ, ನೋಡಿದ್ದೆಲ್ಲ ದೇವರಲ್ಲ ಕರ್ತ… Continue reading Neereh Vali Tamil song into Kannada

Blessed Assurance in Kannada Lyric

ಭಯವೇನಿಲ್ಲ ಸಂತೋಷವೇ ಯೇಸು ಎನ್ನಾತ್ಮ ಗೆಳೆಯನೆ ಸ್ವರ್ಗದ ಭಾಗ್ಯ ಬಾದ್ಯತೆಯೇ ನನಗೆ ಉಂಟು ಅಭಯವೇ ಪ।। ಇದು ಏನ್ ರಾಗ ನಿತ್ಯ ಭಾಗ್ಯ ನನಲ್ಲಿ ಉಂಟು ಹಲ್ಲೆಲೂಯ ಯೇಸು ಎನ್ನಾತ್ಮ  ಉದ್ಧಾರಕ ಕರ್ತನಿಗೆ ಸ್ತೋತ್ರ ನಿತ್ಯಘನ ಪರಿಶುದ್ಧಾತ್ಮ ನನ್ನಲ್ಲಿಯೇ ಪವಿತ್ರ ಶಾಂತಿದಾಯಕನೇ ಯೇಸುವ ಸತ್ಯವಾಕ್ಯವನ್ನೆ ಪ್ರಕಟಿಸುವೆ ಎನ್ನಾತ್ಮಕ್ಕೆ ಪ।। ಇದು ಏನ್ ರಾಗ ನಿತ್ಯ ಭಾಗ್ಯ ನನಲ್ಲಿ ಉಂಟು ಹಲ್ಲೆಲೂಯ ಯೇಸು ಎನ್ನಾತ್ಮ  ಉದ್ಧಾರಕ ಕರ್ತನಿಗೆ ಸ್ತೋತ್ರ ನಿತ್ಯಘನ English Lyrics Blessed assurance, Jesus is… Continue reading Blessed Assurance in Kannada Lyric