Tamil song translated into Kannada
ನೀನೆ ಮಾರ್ಗ ನೀನೆ ಸತ್ಯ ನೀನೆ ಜೀವ
ಬೇರೆ ಯಾವ ದೇವರಿಲ್ಲ ನೀನೆ ದೇವಾ
ಸರ್ವ ಲೋಕದಲ್ಲಿ ನಿನ್ನ ನಾಮ ಒಂದೇ ನಾಮವಯ್ಯ
ನಿನಗೆ ಸಮ ಎಂದು ನೀನೆಯ್ಯ

ಕಲ್ಲು ಅಲ್ಲ ಮಣ್ಣು ಅಲ್ಲ
ಕೈಯಿಂದ ಮಾಡಲಿಲ್ಲ
ಜೀವವುಳ್ಳ ದೇವರೆಂದರೆ ನೀನೆಯ್ಯ
ರೂಪವು ನಿನೆಗಿಲ್ಲ ಸ್ವರೂಪವು ನಿನೆಗಿಲ್ಲ ದೇವರೇ
।।ನೀನೆ ಮಾರ್ಗ।।

ಉಂಟಾಥದು ಎಲ್ಲವು ನಿನ್ನಿಂದ ಉಂಟಾಯಿತು
ನಿನ್ ನಾಮ ಮಹಿಮೆಗೆ ಉಂಟಾಯಿತು
ಮಾಡಿದ್ದು ದೇವರಿಲ್ಲ, ನೋಡಿದ್ದೆಲ್ಲ ದೇವರಲ್ಲ
ಕರ್ತ ನೀ ಒಬ್ಬನೇ ದೇವರಯ್ಯ
।।ನೀನೆ ಮಾರ್ಗ।।
Back To Top