ಭಯವೇನಿಲ್ಲ ಸಂತೋಷವೇ
ಯೇಸು ಎನ್ನಾತ್ಮ ಗೆಳೆಯನೆ
ಸ್ವರ್ಗದ ಭಾಗ್ಯ ಬಾದ್ಯತೆಯೇ
ನನಗೆ ಉಂಟು ಅಭಯವೇ
ಪ।।
ಇದು ಏನ್ ರಾಗ ನಿತ್ಯ ಭಾಗ್ಯ
ನನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ನಾತ್ಮ  ಉದ್ಧಾರಕ ಕರ್ತನಿಗೆ ಸ್ತೋತ್ರ ನಿತ್ಯಘನ
ಪರಿಶುದ್ಧಾತ್ಮ ನನ್ನಲ್ಲಿಯೇ ಪವಿತ್ರ ಶಾಂತಿದಾಯಕನೇ
ಯೇಸುವ ಸತ್ಯವಾಕ್ಯವನ್ನೆ ಪ್ರಕಟಿಸುವೆ ಎನ್ನಾತ್ಮಕ್ಕೆ
ಪ।।
ಇದು ಏನ್ ರಾಗ ನಿತ್ಯ ಭಾಗ್ಯ
ನನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ನಾತ್ಮ  ಉದ್ಧಾರಕ ಕರ್ತನಿಗೆ ಸ್ತೋತ್ರ ನಿತ್ಯಘನ

English Lyrics

Blessed assurance, Jesus is mine!
O what a foretaste of glory divine!
Heir of salvation, purchase of God,
Born of his Spirit, washed in his blood.

This is my story, this is my song,
Praising my Savior all the day long;
This is my story, this is my song,
Praising my Savior all the day long.

Perfect submission, perfect delight,
Visions of rapture now burst on my sight;
Angels descending bring from above
Echoes of mercy, whispers of love.

This is my story, this is my song,
Praising my Savior all the day long;
This is my story, this is my song,
Praising my Savior all the day long.

Back To Top