Song: Paduvom magizhvom/ Haduve Naliveh (Kannada) Chord: F-minor
Tamil Translated Song Lyric in Kannada Language Text. (Kannada Lyrics in kannada Text/Language)

ಹಾಡುವೆ ನಲಿವೆ ಕೊಂಡಾಡುವೆ
ಅಪ್ಪ ಸಮುಗದಿ ಹಾಡಿ ನಲಿದು ಕೊಂಡಾಡುವೆ

ಅಗ್ನಿಯ ದುರ್ಗಾ ನೀನೆ, ಆದರಣ ಮಳೆ ನೀನೆ
ಇಕ್ಕಟ್ಟಿನಲ್ಲಿ ಜೊತೆ ನೀನೆ, ಕತ್ತಲ್ಲಿ ಬೆಳಕು ನೀನೆ
ಸ್ತೋತ್ರ,.. ಸ್ತೋತ್ರ,..ಸ್ತೋತ್ರ,..

ನೋವಿಗೆ ವೈದ್ಯ ನೀನೆ, ನನ್ನ ಸ್ತುತಿಗೆ ಪಾತ್ರ ನೀನೆ,
ಬಲವೆಲ್ಲ ನೀನೈಯ, ನನ್ನ ಇಷ್ಟವು ನೀನೆ ಅಯ್ಯ,
ಸ್ತೋತ್ರ,.. ಸ್ತೋತ್ರ,..ಸ್ತೋತ್ರ,..

ಕಲ್ವಾರಿ ಶಿಳುಬೇಯಿಂದ ನನ್ನ ಶಪ್ಪವೆಲ್ಲ ಮುರಿಯಿತ್ತಯ್ಯ
ಅಬ್ರಹಾಮ ಆಶಿರ್ವದವು ನನಗೆ ದೊರೆಕಿತ್ತಿಯ
ಸ್ತೋತ್ರ,.. ಸ್ತೋತ್ರ,..ಸ್ತೋತ್ರ,..


Song: Paduvom magizhvom/ Haduve Naliveh (Kannada Song) Chord: F-minor
Tamil Translated Song Lyric in English Language Text. (Kannada Lyrics in English Text/Language)

Haaduve Nalive Kondaaduve
Appa samugadi haadi nalidu kondaaduve

Agniya durga neene, adarana male neene,
ikkattinalli jothe neene, kathaleyalli belakku neene,
stothra,..stothra,..stothra,..

Novige vaidya neene, nanna stuthige pathra neene,
balavella neenaih, nanna ishtavu neenaih,
stothra,..stothra,..stothra,..

Kalvari shilubeyalli, nanna shappavella muriyittaiah,
Abrahama ashirvaduvu, nanage dorekittaiah.
stothra,..stothra,..stothra,..

Back To Top