ಗಮನಿಸಿ: ಚರ್ಚ್ ಸೇವೆಯ ಸಮಯದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ]

Adoration | Song #1

ಇಸ್ರಾಯೇಲೇ ಭಯವು ಯೇಕೆ 
ನಾನೆ ನಿನ್ ದೇವಾ 
ಮಾರ್ಗವು ಸತ್ಯವು 
ಜೀವವು ನಾನೆ 

ನಿನ್ನನ್ನು ನಾನೆ ಆದುಕೊಂಡೆ...ಮಗನೆ...ಮಗಳೇ... 
ನಿನ್ನನ್ನು ನಾನೆ ಆದುಕೊಂಡೆ
ನಿನ್ ಹೆಸರಿಹೇಳಿ ನಾ ಕರದಿರುವೆ 
ಎಂದು ನಿನ್ನ ಕೈ ಬಿಡನು, ಕೈ ಬಿಡನು
।। ಮಾರ್ಗವು... ಸತ್ಯವು...

ತಾಯಿ ಮರೆತರೂ, ನಾ ಮರೆಯನು...ಮಗನೆ...ಮಗಳೇ... 
ತಾಯಿ ಮರೆತರೂ, ನಾ ಮರೆಯನು
ಅಂಗೈಯಲ್ಲಿ ಕೇತರಿಸಿರುವೆ 
ಎಂದು ನಿನ್ನ ಮರೆಯನು , 
ಮರೆತುಹೋಗಲಾರೆ! 
।। ಮಾರ್ಗವು... ಸತ್ಯವು...

ಸಂಕಟ ಸಮಯ ಚಿಂತಿಸಬೇಡ...ಮಗನೆ...ಮಗಳೇ... 
ಜೀವಕಿರೀಟ ನಿನಗೆ ಕೊಡುವೆ 
ಬೇಗನೆ ಬರುವೆ, ಕರೆದೊಯ್ಯುವೆ 
ಎದ್ದು ಪ್ರಕಾಸಿಸು
।। ಮಾರ್ಗವು... ಸತ್ಯವು...


Worship | Song#2 

ಯೇಸು ಯೇಸು ರಾಜಾ ಯೇಸು ಯೇಸು ನಾಥಾ
ಯೇಸು ಪ್ರಿಯ ದೇವಾ ಯೇಸು ನನಗೆಲ್ಲವೂ
ಹಲ್ಲೆಲೂಯಾ ಅಮೆನ್ ಹಲ್ಲೆಲೂಯಾ ಅಮೆನ್

1.ಯೇಸು ಪಾಪವ ನೀಗಿಸಿದ ಯೇಸು ಶಾಪವ ಅಳಿಸಿದ
ಯೇಸು ಆತ್ಮಕ್ಕೆ ಆಪ್ತನು ಎಣಿಯಿ ಲ್ಲಾ ಪ್ರೀತಿದಾತಾ
ಅಮೆನ್ ಅಮೆನ್ ಯೇಸು ಅಮೆನ್ ಅಮೆನ್ ಯೇಸು

2.ಪಾಪಿಯಾದೆನ್ನ ಪ್ರೀತಿಸಿದ ನಾಶ ಕೊಪಕ್ಕೆ ತಪ್ಪಿಸಿದಾ
ಪ್ರೇಮ ಹಸ್ತವ ಚಾಚಿದಾ ಎಣೆಯಿಲ್ಲಾ ಪ್ರೇಮದಾತಾ
ಹೊಸನ್ನ ಯೇಸು ಹೊಸನ್ನ ಯೇಸು


Offering | Song#3

ನಾ ಸ್ತುತಿಪೇ ಕರ್ತನ ಸ್ತುತಿಪೇ - ನನ್ 
ಜಿವೀತ ಕಾಲವೆಲ್ಲ, 
ನಾ ಸ್ತುತಿಪೇ ಯೇಸುವನ್ನು ಸ್ತುತಿಪೇ - ನನ್ 
ಜಿವೀತ ಕಾಲವೆಲ್ಲ, 
ನನ್ನ ಮೊರೆಯನ್ನು ಆತನು ಲಾಲಿಸಿದ 
ನನ್ನ ದುಕ್ಕಗಳಿಂದ ಆತನು ಬಿಡಿಸಿದ 
- ನಾ ಸ್ತುತಿಪೇ

1. ಶುದ್ಧ ಜೀವನ ನಿನಗೆ ಸ್ತುತಿಗೀತೆ, 
ಶುದ್ಧವಾಗಿಯೇ ನಾನು ಬಾಳುವೆ - ೨ 
ಅಂದು ಕಲ್ವಾರಿಯಲ್ಲಿ ನನ್ನ ಭಾರವ ಹೊತ್ತಿದೆ 
ಇಂದು ನನ್ ಬಾಳಲ್ಲಿ ಎಲ್ಲ ಭಾರವ ಹೊತ್ತುವೆ 
 
2. ಭಜಿಸಿ ಹಾಡುವೆ ಮಹಿಮಾ ಪಿತನೆ 
ಅನುದಿನವು ನಿನ್ನ ಸ್ತುತಿಸುವೆನೆ - ೨ 
ಅಂದು ಪ್ರೇಮದಿ ಕರದವನೇ 
ಇದುವರಿಗೂ ನೀ ನಡೆಸಿರುವೆ
Back To Top