ಸರ್ವಲೋಕಾತೀಪ ನಮಸ್ಕಾರ 
ಸರ್ವ ಸೃಷ್ಟಿಕರ್ತ ನಮಸ್ಕಾರ
ಕಡಲು ಗಿರಿಯು ವನವನ್ನು ಮಾಡಿದ
ದಯಾಪರ ಪಿತನೆ ನಮಸ್ಕಾರ

1. ದೈವ ಅವತಾರ ನಮಸ್ಕಾರ
ಜಗತ್ ರಕ್ಷಕನೇ ನಮಸ್ಕಾರ
ದಗಂ ಮೃಗಂ ಮಾನವರೆಲ್ಲರ ಮಾಡಿದ
ವಿಶ್ವ ಕಲಾಕಾರ ನಮಸ್ಕಾರ

2. ಪರಿಶುದ್ಧಾತ್ಮ ನಮಸ್ಕಾರ
ಪರ ಸದ್ಗುರುವೇ ನಮಸ್ಕಾರ
ಪ್ರೇಮದ ಸಂದೇಶ ಸಾರುತ್ತಾ ಬಂದ
ಪಾವನ ರೂಪ ನಮಸ್ಕಾರ

3. ಸತ್ಯ ಸ್ವರೂಪಣೆ ನಮಸ್ಕಾರ
ಸರ್ವಶಕ್ತನೇ ನಮಸ್ಕಾರ
ಸರ್ವ ಜನರ ಸುಖಕೆ ಶ್ರಮಿಸಿದ
ಸರವೆಶ್ವರನೇ ನಮಸ್ಕಾರ
Back To Top